Welcome, Guest   [ Register | Sign In | Take a tour | Adult Filter: On ]

ಜಗತ್ತು  21 ಕ್ಕೆ ಅಂತ್ಯ  ವಿಧ್ಯಾರ್ಥಿಮಿತ್ರರು ಓದೂದೆ ಬಿಟ್ಟಿದ್ದಾರೆ... : ಟಿವಿ ವರದಿಯ ಪರಿಣಾಮ


ಜಗತ್ತು 2012-12-21 ಕ್ಕೆ ಅಂತ್ಯ ಅಂತ ಟಿವಿ(9) ವರದಿ ಮಾಡಿತ್ತು ...
ಅದನ್ನು ನೋಡಿರೋ ನಮ್ಮ ವೀಕ್ಷಕರು ವಿಚಿತ್ರರೀತಿಯಲ್ಲಿ ವರ್ತಿಸಲಾರಂಭಿಸಿದ್ದಾರೆ....
ವಿಧ್ಯಾರ್ಥಿಮಿತ್ರರು ಓದೂದೆ ಬಿಟ್ಟಿದ್ದಾರೆ...
ಇದು ಕೇವಲ ಒಂದು ವರದಿಯ ಪರಿಣಾಮ...
ಇದರಿಂದ ನಮ್ಮ ಜನತೆ ಹೇಗೆ ಮೋಸಹೋಗತ್ತಾರೆ ಅನ್ನೋದು ತಿಳಿಯುತ್ತದೆ....
* "ವೈಜ್ಞಾನಿಕವಾಗಿ ಜಗತ್ತಿನ ಕೊನೆಗೆ ಇನ್ನು ಮಿಲಿಯನ್ ಮಿಲಿಯನ್ ವರ್ಷಗಳಿವೆ".....
* "ಆಧ್ಯಾತ್ಮಿಕವಾಗಿಯೂ ಇನ್ನೂ ಮುಕ್ಕಾಲು ಅಂಶ ಕಲಿಯುಗ ಭಾಕಿ ಇದೆ"....
ಇದು ಒನ್ದು ವೇಳೆ ಸತ್ಯನೇ ಆಗಿದ್ದರೆ ನಮ್ಮಕ್ಕಿಂತ ಮೊದಲೆ ಋಷಿಮುನಿಗಳಿಗೆ ತಿಳಿದಿರುತ್ತೆ.... ಮತ್ತು ಅವರು ಈಗಾಗಲೇ ಜಪ ತಪ ಪ್ರಾರಂಭಿಸಿರುತ್ತಾರೆ.. ನಾವು ಅವರಂತೆಯೇ ಸನ್ಮಾರ್ಗದಲ್ಲಿ ನೆಡೆದುಕೊಂಡರೆ.... ಅನಾಹುತವನ್ನು ತಪ್ಪಿಸಬಹುದು... ಒಗ್ಗಟ್ಟು , ಮನಸ್ಸು ಏನನ್ನೂಬೇಕಾದರೂ ತಪ್ಪಿಸುತ್ತದೆ... ಅಲ್ಲ್ವಾ

ಪ್ರತಿಸ್ಪಂದನಗಳು

Re: ಜಗತ್ತು  21 ಕ್ಕೆ ಅಂತ್ಯ  ವಿಧ್ಯಾರ್ಥಿಮಿತ್ರರು ಓದೂದೆ ಬಿಟ್ಟಿದ್ದಾರೆ... : ಟಿವಿ ವರದಿಯ ಪರಿಣಾಮ
superb man keep researching on that
Re: ಜಗತ್ತು  21 ಕ್ಕೆ ಅಂತ್ಯ  ವಿಧ್ಯಾರ್ಥಿಮಿತ್ರರು ಓದೂದೆ ಬಿಟ್ಟಿದ್ದಾರೆ... : ಟಿವಿ ವರದಿಯ ಪರಿಣಾಮ
First TV 9 is Govt as to ban this chaneel because this tv is giveing all nonsence news to the people.
ಹಕ್ಕು ನಿರಾಕರಣೆ